ಮಂಗೋಲಿಯಾ ಅಲೆಮಾರಿಗಳ ಹಿಮಸಾರಂಗ ಪೋಷಣೆಯ ರಹಸ್ಯ ಗೊತ್ತಾ..?

ಮಂಗೋಲಿಯಾದ ಹಿಮಗಾಡಿನ ಅಲೆಮಾರಿ ಜನಾಂಗದವರ ಬದುಕು ಸವಾಲಿನಿಂದ ಕೂಡಿದೆ. ದುರ್ಗಮ ಪ್ರದೇಶದ ಈ ಮಂದಿಗೆ ಹಿಮಸಾರಂಗ ಪೋಷಣೆಯೇ ಪ್ರಧಾನ ಕಸುಬು. ಪರಿಸರ ಒಡ್ಡಿರುವ ಸವಾಲಿನೊಂದಿಗೆ ಜೀವನ ಸಾಗಿಸುತ್ತಿರುವ

Read more