ಪುರಸಭೆಯಿಂದ ಉಳಿತಾಯ ಬಜೆಟ್ ಮಂಡನೆ

ಹೂವಿನಹಡಗಲಿ,ಫೆ.25- ಆರ್ಥಿಕ ವರ್ಷದ ಮುಂಗಡ ಪತ್ರವನ್ನು ಪುರಸಭೆಯ ಅಧ್ಯಕ್ಷ ಆರ್. ಪವಿತ್ರ ಸಭೆಯಲ್ಲಿ ಮಂಡಿಸಿದರು.ನಿನ್ನೆ ನಡೆದ ಬಜೆಟ್ ಸಭೆಯಲ್ಲಿ 2647170 ರೂ. ಗಳ ಉಳಿತಾಯ ಬಜೆಟ್‍ನ್ನು ಘೋಷಿಸಿದರು.

Read more