ಸ್ಪಾಟ್ ಫಿಕ್ಸಿಂಗ್ ನಿಷೇಧ ಇಂದಿಗೆ ಅಂತ್ಯ : ಮತ್ತೆ ಫೀಲ್ಡ್ಗಿಳಿಯಲು ಶ್ರೀಶಾಂತ್ ತಯಾರಿ

ನವದೆಹಲಿ, ನ.13-ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಆಪಾದನೆಗಾಗಿ ಏಳು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ವಿವಾದಿತ ಬೌಲರ್ ಶ್ರೀಶಾಂತ್ ಮೇಲಿನ ಬ್ಯಾನ್ ಇಂದು ಅಂತ್ಯಗೊಂಡಿದೆ. ನಾನು ಇಂದು ಸ್ವತಂತ್ರನಾಗಿದ್ದೇನೆ.

Read more