ತಾಂಡವ್ ವೆಬ್ ಸೀರೀಸ್ ನಿಷೇಧಕ್ಕೆ ಹೆಚ್ಚಿದ ಒತ್ತಾಯ, ನಿರ್ದೇಶಕರಿಂದ ಕ್ಷಮೆ ಯಾಚನೆ

ಮುಂಬೈ, ಜ.19- ಹಿಂದೂ ದೇವತೆಗಳ ಅಪಹಾಸ್ಯ ಮಾಡಿರುವ ರಾಜಕೀಯ ಡ್ರಾಮಾ ವೆಬ್ ಸೀರೀಸ್ ತಾಂಡವ್ ಪ್ರದರ್ಶನವನ್ನು ಸಾರ್ವಜನಿಕರು ಬಹಿಷ್ಕರಿಸುವಂತೆ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಂ ಒತ್ತಾಯಿಸಿದರು.

Read more