ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಬಂಧನಕ್ಕೆ ಅನುಮತಿ

ಸಿಯೋಲ್, ಮಾ.27- ಭಾರೀ ಭ್ರಷ್ಟಾಚಾರ ಪ್ರಕರಣದಲ್ಲಿ ಪದಚ್ಯುತಿಗೊಂಡಿರುವ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾಕ್ ಗ್ಯೂನ್ ಹೈ ಅವರ ಬಂಧನಕ್ಕಾಗಿ ತನಿಖಾಧಿಕಾರಿಗಳು ಅರೆಸ್ಟ್ ವಾರೆಂಟ್‍ಗಾಗಿ ಅನುಮತಿ ಕೋರಿದ್ದಾರೆ.

Read more