ಫೋಟೋಗೆ ಪೋಸ್ ಕೊಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ..!
ಬೆಂಗಳೂರು,ಅ.5-ಹಳಿ ಮೇಲಿನ ಸೆಲ್ಫಿ ಕ್ರೇಜಿಗೆ ಮೂವರು ವಿದ್ಯಾರ್ಥಿಗಳು ಬಲಿಯಾದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ವಿದ್ಯಾರ್ಥಿ ಕ್ಯಾಮೆರಾ ಮೋಹಕ್ಕೆ ಜೀವ ತೆತ್ತಿದ್ದಾನೆ. ಕೆ.ನಾರಾಯಣಪುರದಲ್ಲಿರುವ ಕೃಷ್ಣ ಜಯಂತಿ ಕಾಲೇಜಿನಲ್ಲಿ
Read more