ನಾರಾಯಣಗಂಜ್ ಹತ್ಯಾಕಾಂಡ ; 26 ಮಂದಿಗೆ ಮರಣದಂಡನೆ ವಿಧಿಸಿದ ಬಾಂಗ್ಲಾ ಕೋರ್ಟ್

ಢಾಕಾ, ಜ.16-ನಾರಾಯಣಗಂಜ್ ನರಮೇಧಕ್ಕಾಗಿ ಮಾಜಿ ನಗರಸಭಾ ಸದಸ್ಯ ಸೇರಿದಂತೆ 26 ಮಂದಿಗೆ ಬಾಂಗ್ಲಾದೇಶದ ನ್ಯಾಯಾಲಯವೊಂದು ಇಂದು ಮರಣದಂಡನೆ ವಿಧಿಸಿದೆ. 2014ರಲ್ಲಿ ನಡೆದ ಈ ಘೋರ ಹತ್ಯಾಕಾಂಡದಲ್ಲಿ ನಾರಾಯಣ್‍ಗಂಜ್

Read more