ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಶಂಕಾಸ್ಪದ ಪ್ಯಾಕೆಟ್‍ಗಳು ಪತ್ತೆ..!

ಮೆಲ್ಬೊರ್ನ್, ಜ.9-ಆಸ್ಟ್ರೇಲಿಯಾ ಮೆಲ್ಬೊರ್ನ್‍ನ ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಕಾರ್ಯಾಲಯಗಳಲ್ಲಿ ಇಂದು ಶಂಕಾಸ್ಪದ ಪ್ಯಾಕೇಜ್‍ಗಳು ಪತ್ತೆಯಾಗಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಇಂಡಿಯನ್ ಕಾನ್ಸುಲೇಟ್ ಸೇರಿದಂತೆ

Read more