ಪುಂಟ್‍ಲ್ಯಾಂಡ್‍ನ ಸೇನಾ ನೆಲೆ ಮೇಲೆ ಉಗ್ರರ ದಾಳಿ : 60 ಮಂದಿ ಸಾವು

ಮೊಗಡಿಶು, ಜೂ.9-ಸತತ ಬರಗಾಲ, ತೀವ್ರ ಬಡತನದಿಂದ ನಲುಗುತ್ತಿರುವ ಸೋಮಾಲಿಯಾದಲ್ಲಿ ವ್ಯಾಪಕ ಹಿಂಸಾಚಾರ ಮುಂದುವರಿದಿದೆ. ಅರೆ ಸ್ವಾಯತ್ತ ರಾಜ್ಯವಾದ ಪುಂಟ್‍ಲ್ಯಾಂಡ್‍ನ ಸೇನಾ ನೆಲೆ ಮೇಲೆ ದಾಳಿ ನಡೆಸಿದ ಭಾರೀ

Read more