ತುಲಾಭಾರದ ವೇಳೆ ಶಶಿ ತರೂರ್ ತಲೆಗೆ ಪೆಟ್ಟು, 6 ಹೊಲಿಗೆ ಹಾಕಿದ ವೈದ್ಯರು..!

ತಿರುವನಂತಪುರಂ, ಏ.15- ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಶಿ ತರೂರ್ ಅವರು ಇಂದು ಇಲ್ಲಿನ ದೇವಸ್ಥಾನವೊಂದರಲ್ಲಿ ತುಲಾಭಾರದ ವೇಳೆ ಗಾಯಗೊಂಡ ಘಟನೆ ನಡೆದಿದೆ.

Read more