ಮೊದಲ ಕೊರೊನಾ ವಾಕ್ಸಿನ್ ಪಡೆದ ಬಾಲಿವುಡ್ ನಟಿ ಶಿಲ್ಪಾ

ನವದೆಹಲಿ, ಜ.8- ದೇಶದೆಲ್ಲೆಡೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಶುರುವಾಗಿದ್ದು ಬಾಲಿವುಡ್ ಕಲಾವಿದರ ಪೈಕಿ ಮೊದಲ ಲಸಿಕೆಯನ್ನು ನಟಿ ಶಿಲ್ಪಾಶಿರೋಡ್ಕರ್‍ಗೆ ನೀಡಲಾಗಿದೆ. ದುಬೈನಲ್ಲಿ ನೆಲೆಸಿರುವ ಮೃತ್ಯುದಂಡ್ ಚಿತ್ರದ ನಟಿ

Read more