ರೈತರ ಆತ್ಮಹತ್ಯೆಗೆ ಕಾರಣವಾಗುವ ಸರ್ಕಾರಗಳಿಗೆ ಶಿಕ್ಷೆಯಾಗಲಿ : ಶಿವಸೇನೆ ಘರ್ಜನೆ

ಮುಂಬೈ, ಏ.4- ಗೋ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಎಂದಾದಲ್ಲಿ, ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣವಾಗುವ ಸರ್ಕಾರಗಳನ್ನೂ ಕೊಲೆ ಆರೋಪದಡಿ ಶಿಕ್ಷಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

Read more