ಗೌರಿ ಲಂಕೇಶ್ ಹತ್ಯೆ ಮಾಡಿದ ಶಾರ್ಪ್ ಶೂಟರ್’ಗಳು ಯಾರು ಎಂಬುದು ಇನ್ನೂ ನಿಗೂಢ..!

ಬೆಂಗಳೂರು, ಜೂ.2-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿ ಪರಾರಿಯಾಗಿರುವ ಶಾರ್ಪ್‍ಶೂಟರ್‍ಗಳು ಯಾರು ಎಂಬುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಈ ಪ್ರಕರಣದ ತನಿಖೆ ಕೈಗೊಂಡಿರುವ ಎಸ್‍ಐಟಿ, ಶಾರ್ಪ್‍ಶೂಟರ್‍ಗಳಿಗಾಗಿ ತೀವ್ರ

Read more