ನೋವಿನಿನಿಂದ ಕೊರಗಿ ಕೊರಗಿ ಕೊನೆಗೆ ಪ್ರಾಣ ಬಿಟ್ಟ ಸಿದ್ದ

ರಾಮನಗರ, ಡಿ.9– ಮಂಚನಬೆಲೆ ಬಳಿ ಕಾಲು ಮುರಿದುಕೊಂಡು ಅಸ್ವಸ್ಥನಾಗಿದ್ದ ಕಾಡಾನೆ ಸಿದ್ದ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ. ಕಳೆದ ಮೂರು ತಿಂಗಳ

Read more

ಕೊನೆಗೂ ಬದುಕಲಿಲ್ಲ ‘ಸಿದ್ದ’

ರಾಮನಗರ. ಡಿ. : ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಬಳಿ, ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಾಡಾನೆ ಸಿದ್ಧ ಮೃತಪಟ್ಟಿದ್ದಾನೆ.  ಕಳೆದ ಆಗಸ್ಟ್ 30 ರಂದು

Read more

ಎದ್ದು ನಿಲ್ಲಿಸಿ ಸಿದ್ಧನಿಗೆ ಚಿಕೆತ್ಸೆ

ಸುಮಾರು 60 ದಿನಗಳ ನಂತರ ಮಾಗಡಿ ತಾಲ್ಲೂಕಿನ ಮಂಚನಬೆಲೆ ಬಳಿ ಅಸ್ವಸ್ಥಗೊಂಡಿರುವ ಕಾಡಾನೆ ಸಿದ್ಧನನ್ನು ವಿಶೇಷ ತಂತ್ರಜ್ಞಾನ ಬಳಸಿ ಭಾರತೀಯ ಸೇನೆಯ ಮದರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಯೋಧರು

Read more

ಇನ್ನೂ ಎದ್ದಿಲ್ಲ ‘ಸಿದ್ದ’ : ಆರೋಗ್ಯ ಸ್ಥಿರ, ಮುಂದುವರೆದ ಚಿಕಿತ್ಸೆ

ಮಾಗಡಿ, ನ.6- ತಾಲ್ಲೂಕಿನ ಮಂಚನಬೆಲೆ ಜಲಾಶಯದ ಹಿನ್ನೀರಿನ ಅವ್ವೇರಹಳ್ಳಿ ಬಳಿ ವಿರಮಿಸುತ್ತಿರುವ ಕಾಡಾನೆ ಸಿದ್ದನ ಆರೋಗ್ಯ ಸ್ಥಿರವಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ದಾಳೇಶ್ ತಿಳಿಸಿದ್ದಾರೆ. ಅರಣ್ಯ

Read more

ಸಿದ್ದನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಬದುಕಿಸಿ : ವಾಟಾಳ್ ನಾಗರಾಜ್

ಬೆಂಗಳೂರು, ನ.4-ಆನೆ ಸಿದ್ದನ ಆರೋಗ್ಯವನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು. ಮುಖ್ಯಮಂತ್ರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ

Read more

‘ಸಿದ್ದ’ನಿಗೆ ಅಸ್ಸೋಂ ವೈದ್ಯರಿಂದ ಚಿಕಿತ್ಸೆ

ಬೆಂಗಳೂರು, ನ.4- ಮಂಚನಬೆಲೆ ಜಲಾಶಯದ ಬಳಿ ಗಾಯಗೊಂಡು ಅಸ್ವಸ್ಥಗೊಂಡಿರುವ ಆನೆ ಸಿದ್ದನಿಗೆ ಚಿಕಿತ್ಸೆ ನೀಡಲು ಅಸ್ಸೋಂನಿಂದ ಪಶು ವೈದ್ಯರನ್ನು ಕರೆಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ

Read more

ಸಾವಿನ ದಿನ ಎಣಿಸುತ್ತಿರುವ ‘ಸಿದ್ದ’ , ಫಲಿಸುತ್ತಿಲ್ಲ ಚಿಕಿತ್ಸೆ

ಬೆಂಗಳೂರು, ಅ.30– ಮಂಚನಬೆಲೆ ಸಮೀಪ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡು ಎರಡು ತಿಂಗಳಿನಿಂದ ನರಳುತ್ತಿರುವ ಕಾಡಾನೆ ಸಿದ್ದನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪಶು ವೈದ್ಯರು ನೀಡುತ್ತಿರುವ

Read more

‘ಸಿದ್ದ ಸಾವು ಗೆದ್ದು ನೀ ಎದ್ದು ಬಾ’

ಮಂಚನಬೆಲೆ, ಅ.29– ಕಾಲುವೆಗೆ ಬಿದ್ದು ನಾನು ಕಾಲು ಮುರಿದುಕೊಂಡು 62 ದಿನಗಳಿಂದ ನರಳುತ್ತಿದ್ದೇನೆ. ನೀವು ಮಾಡುತ್ತಿರುವ ಎಲ್ಲ ಚಿಕಿತ್ಸೆಗಳೂ ಫಲ ನೀಡುವಂತೆ ಕಾಣುತ್ತಿಲ್ಲ. ಆ ದೇವರೇ ನನ್ನನ್ನು

Read more

ಕಾಡಾನೆ ಸಿದ್ದನ ಸ್ಥಿತಿ ಚಿಂತಾಜನಕ, ಬದುಕೋದು ಡೌಟ್

ರಾಮನಗರ,ಅ.28-ಕಳೆದ 50 ದಿನಗಳಿಂದ ಕಾಲು ಮುರಿದುಕೊಂಡು ನರಳುತ್ತಿದ್ದ ಕಾಡಾನೆ ಸಿದ್ದನ ಸ್ಥಿತಿ ಇಂದು ಚಿಂತಾಜನಕವಾಗಿದ್ದಾನೆ. ಮಂಚಿನಬೆಲೆ ಡ್ಯಾಂ ಬಳಿ ಕಾಲುವೆಗೆ ಬಿದ್ದು ಬಲಗಾಲು ಮುರಿದುಕೊಂಡು 50 ದಿನಕ್ಕೂ

Read more

ನಿತ್ರಾಣನಾಗಿದ್ದ ‘ಸಿದ್ದ’ನ ಆರೋಗ್ಯದಲ್ಲಿ ಚೇತರಿಕೆ

ರಾಮನಗರ,ಅ.27-ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡು ಅಸ್ವಸ್ಥನಾಗಿದ್ದ ಆನೆ ಸಿದ್ದನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮಂಚಿನಬೆಲೆ ಡ್ಯಾಮ್ ಬಳಿ ಕೆಲ ದಿನಗಳ ಹಿಂದೆ ಕಾಲುವೆಗೆ ಬಿದ್ದು ಬಲಗಾಲು ಮುರಿದುಕೊಂಡು

Read more