ಸಿದ್ಧರಬೆಟ್ಟದಲ್ಲಿರುವ ಕೊಳದ ನೀರಿನಲ್ಲಿದೆ ಚರ್ಮವ್ಯಾಧಿ ನಿವಾರಿಸುವ ದಿವ್ಯೌಷಧಿ..!

ಬಹುತೇಕ ಬಯಲುಸೀಮೆ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಆದರೆ, ಇದೇ ಭಾಗದಲ್ಲಿ ಇರುವ ಅಪರೂಪದ ಸಿದ್ಧರಬೆಟ್ಟದಲ್ಲಿ ಮಾತ್ರ ನೀರಿನ ಸೆಲೆ ನಿರಂತರವಾಗಿರುತ್ತದೆ. ಅದು ಕೂಡ ಔಷಧೀಯ ಗುಣಗಳುಳ್ಳ

Read more