ಹಾಸನದಲ್ಲಿ ಪ್ರಜ್ವಲ್‍ಗೆ ಬೆಂಬಲಿಸುವಂತೆ ‘ಕೈ’ ನಾಯಕರಿಗೆ ಸಿದ್ದು ಕಟ್ಟಪ್ಪಣೆ

ಬೆಂಗಳೂರು, ಮಾ.21-ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಒಮ್ಮತ ಮೂಡಿಸಲು ಇಂದು ನಡೆಯಬೇಕಿದ್ದ ಪ್ರಮುಖ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ. ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,

Read more