ಸೀರೆಯುಟ್ಟು ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರೀಸಿದ ಸಿಂಧು

ಹೈದರಾಬಾದ್‌ ಆ.27 : ಸ್ಕರ್ಟ್‌ ಮೈದಾದನದಲ್ಲಿ ಪಾದರಸದಂತೆ ಓಡಾಡುವ ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧು ಸಾಂಪ್ರಾದಾಯಿಕ ಸೀರೆಯುಟ್ಟು ಅಪ್ಪಟ ಭಾರತೀಯಳಾಗಿ ಎಲ್ಲರ ಗಮನ ಸೆಳೆದಳು.

Read more