ಭೋಪಾಲ್ ಸೆಂಟ್ರಲ್ ಜೈಲ್ ನಿಂದ 8 ಮಂದಿ ಸಿಮಿ ಉಗ್ರರು ಎಸ್ಕೇಪ್

ಭೋಪಾಲ್ ಅ.31 : ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ನಿಷೇಧಿತ ಸಿಮಿ ಸಂಘಟನೆಯ 8 ಮಂದಿ ಉಗ್ರರು ಪರಾರಿಯಾಗಿದ್ದಾರೆ. ಕಳೆದ ತಡರಾತ್ರಿಯಲ್ಲಿ ಉಗ್ರರು ಜೈಲಿನ ಭದ್ರತಾ ಸಿಬ್ಬಂದಿಯನ್ನು ಕೊಂದು, ಜೈಲಿನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ..

Read more