ನಾಳೆ ಮಸ್ಕಿಯಲ್ಲಿ ಸಿಂಗರ್ ಮಂಗ್ಲಿ ಹವಾ..!

ಬೆಂಗಳೂರು,ಏ.12- ಇತ್ತೀಚೆಗೆ ಟಾಲಿವುಡ್‍ನಲ್ಲಿ ಭಾರೀ ಧೂಳೆಬ್ಬಿಸಿರುವ ಕಣ್ಣೆ ಅದರಿಂದೆ ಹಾಡಿನ ಖ್ಯಾತ ಗಾಯಕಿ ಮಂಗ್ಲಿ ನಾಳೆ ಮಸ್ಕಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದ

Read more