ಆಪರೇಷನ್ ಆಡಿಯೋ ಬಗ್ಗೆ ಎಸ್ಐಟಿ ತನಿಖೆಗೆ ಸ್ಪೀಕರ್ ಸಲಹೆ

ಬೆಂಗಳೂರು,ಫೆ.11- ವಿವಾದಗ್ರಸ್ಥ ಧ್ವನಿಸುರುಳಿಯ ಬಗ್ಗೆ ವಿಶೇಷ ತನಿಖಾ ತಂಡ ರಚಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸರ್ಕಾರಕ್ಕೆ ಸಲಹೆ ಮಾಡಿದರು. ಧ್ವನಿಸುರುಳಿಯಲ್ಲಿ ತಮ್ಮ ಮೇಲೆ ಆರೋಪ ಮಾಡಿರುವ ಬಗ್ಗೆ ಸದನದಲ್ಲಿ

Read more