ರಾಮಮಂದಿರ ನಿರ್ಮಾಣ ಆರಂಭಿಸಲು ಬಿಜೆಪಿಗೆ ಶಿವಸೇನೆ ಆಗ್ರಹ

ಮುಂಬೈ, ಅ.13-ಘೋಷಣೆಗಳನ್ನು ಮಾರ್ದನಿ ಸುವ ಬದಲು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಎಂದು ಶಿವಸೇನೆ ಬಿಜೆಪಿಯನ್ನು ಆಗ್ರಹಿಸಿದೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನವೇ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ

Read more