ಮೊಸಳೆ ಬಾಯಿಂದ ಗೆಳತಿಯನ್ನು ರಕ್ಷಿಸಿದ 6 ವರ್ಷದ ಬಾಲಕಿ

ಕೇಂದ್ರಪಾದ(ಒರಿಸ್ಸಾ),ಏ.5– ದೈತ್ಯಕಾರದ ಮೊಸಳೆಯೊಂದರ ಜೊತೆ ಹೋರಾಡಿದ ಆರು ವರ್ಷದ ಪುಟಾಣಿ ಬಾಲಕಿಯೊಬ್ಬಳು ತನ್ನ ಗೆಳತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಆಶ್ಚರ್ಯಕರ ಘಟನೆಯೊಂದು ಒರಿಸ್ಸಾದ ಕೇಂದ್ರಪಾದ ಎಂಬಲ್ಲಿ

Read more