2 ತಲೆ ಹಾವು ಮಾರಾಟ ಯತ್ನ: ನಾಲ್ವರ ಬಂಧನ

ಹುಣಸೂರು, ಫೆ.21- ನಾಗರಹೊಳೆ ಕಾಡಿನಿಂದ ತಂದ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ಅವರಿಂದ ಗೂಡ್ಸ್ ವಾಹನ ಹಾಗೂ

Read more