ಮೈಸೂರಿನ ನರ್ಸಿಂಗ್ ಕ್ವಾಟ್ರರ್ಸ್’ನಲ್ಲಿ ಪ್ರತ್ಯಕ್ಶವಾಗಿ ಬುಸುಗುಟ್ಟಿದ ನಾಗರಾಜ
ಮೈಸೂರು, ಮಾ.21- ನಿದ್ದೆಯ ಮಂಪರಿನಿಂದ ಎದ್ದ ನರ್ಸಿಂಗ್ ಕ್ವಾಟ್ರರ್ಸ್ ನಿವಾಸಿಗಳಿಗೆ ನಾಗರಾಜನ ದರ್ಶನ… ಯಾದವಗಿರಿಯಲ್ಲಿರುವ ಚೆಲುವಾಂಬ ನರ್ಸಿಂಗ್ ಕ್ವಾಟ್ರರ್ಸ್ನಲ್ಲಿರುವ ಬಾತ್ರೂಮ್ ಒಂದರಲ್ಲಿ ನಾಗರಾಜ ಕಾಣಿಸಿಕೊಂಡಿದ್ದು, ಹಾವನ್ನು ಗಮನಿಸಿದ
Read more