‘ಧನವಿನಿಯೋಗ ಅಂಗೀಕಾರ ನನ್ನ ಕರ್ತವ್ಯ, ನಾಳೆ ನಾನು ಸ್ಪೀಕರ್ ಸ್ಥಾನದಲ್ಲಿ ಕೂರುತ್ತೇನೆ’ : ರಮೇಶ್ ಕುಮಾರ್

ಬೆಂಗಳೂರು, ಜು.28- ರಾಜ್ಯ ಧನವಿನಿಯೋಗ ವಿಧೇಯಕವನ್ನು ಅಂಗೀಕಾರಗೊಳಿಸುವುದು ವಿಧಾನಸಭಾಧ್ಯಕ್ಷನಾದ ನನ್ನ ಕರ್ತವ್ಯ. ಹಾಗಾಗಿ ನಾಳೆ ನಡೆಯುವ ಕಲಾಪದಲ್ಲಿ ನಾನು ಸ್ಪೀಕರ್ ಸ್ಥಾನದಲ್ಲಿ ಕೂರುತ್ತೇನೆ ಎಂದು ಕೆ.ಆರ್.ರಮೇಶ್‍ಕುಮಾರ್ ಅವರು

Read more

ಧನ ವಿನಿಯೋಗ ಅಂಗೀಕಾರಗೊಳ್ಳದಿದ್ದರೆ ಕಷ್ಟ, ಸ್ಪೀಕರ್ ಆತಂಕ…!

ಬೆಂಗಳೂರು, ಜು.25- ಜುಲೈ 31ರೊಳಗಾಗಿ ಧನವಿನಿಯೋಗ ಮಸೂದೆ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರ ತಟಸ್ಥಗೊಳ್ಳುತ್ತದೆ ಎಂಬ ಆತಂಕವನ್ನು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ಮನೆ ಬಳಿ ಸುದ್ದಿಗಾರರೊಂದಿಗೆ

Read more

ಏನಾಗುತ್ತೆ ಅತೃಪ್ತರ ಭವಿಷ್ಯ..? ಸ್ಪೀಕರ್ ನಿರ್ಧಾರದತ್ತ ಎಲ್ಲರ ಚಿತ್ತ

ಬೆಂಗಳೂರು, ಜು.25- ಸರ್ಕಾರ ರಚನೆ ಮಾಡಲು ಬಿಜೆಪಿ ನಾಯಕರು ತುದಿಗಾಲಲ್ಲಿ ನಿಂತಿದ್ದರೂ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ

Read more

‘ಇಂದೇ ಎಲ್ಲವೂ ಕೊನೆಯಾಗಲಿದೆ’ : ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.23- ವಿಶ್ವಾಸಮತ ಪ್ರಕ್ರಿಯೆ ಸೇರಿದಂತೆ ಇಂದು ಎಲ್ಲ ಪ್ರಕ್ರಿಯೆಗೆ ತೆರೆ ಎಳೆಯಬೇಕಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಸ್ಪಷ್ಟಪಡಿಸಿದರು. ದೊಮ್ಮಲೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

Read more

ಮತ ನೀಡಿದ ಜನ ಮತ್ತು ಪ್ರಜಾತಂತ್ರ ಅನಾಥ  : ಸ್ಪೀಕರ್ ರಮೇಶ್‍ಕುಮಾರ್ ವಿಷಾದ

ಬೆಂಗಳೂರು, ಜು.22- ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಮತ ನೀಡಿದ ಜನರು ಅನಾಥರು. ಪ್ರಜಾತಂತ್ರ ಅನಾಥವಾಗುತ್ತದೆ ಎಂಬುದು ನಮ್ಮ ಚಿಂತೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಮುಖ್ಯಮಂತ್ರಿ

Read more

ಸುಧಾಕರ್ ಮೇಲೆ ಹಲ್ಲೆ ನಡೆಸಿರುವ ಕುರಿತು ನನಗೆ ದೂರು ಕೊಟ್ಟಿಲ್ಲ : ಸ್ಪೀಕರ್

ಬೆಂಗಳೂರು, ಜು.22- ವಿಧಾನಸೌಧದಲ್ಲಿ ಶಾಸಕ ಸುಧಾಕರ್ ಮೇಲೆ ಹಲ್ಲೆ ನಡೆಸಿರುವ ಕುರಿತು ಸದರಿ ಶಾಸಕರು ನನಗೆ ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ನಾನು ಕ್ರಮ ಜರುಗಿಸುತ್ತೇನೆ ಎಂದು

Read more

ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಗೆ ರಾಜ್ಯಪಾಲರ ಸೂಚನೆ

ಬೆಂಗಳೂರು, ಜು.18- ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ರಾಜಭವನದಲ್ಲಿ ಇಂದು ಬಿಜೆಪಿ ದೂರು ನೀಡಿದೆ. ಇದರ ಹಿನ್ನೆಲೆಯಲ್ಲಿ ರಾಜ್ಯಪಾಲರ

Read more

ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದೇನು..?

ಬೆಂಗಳೂರು, ಜು.17- ಸುಪ್ರೀಂಕೋರ್ಟ್ ಯಾವುದೇ ಕಾಲಮಿತಿ ವಿಧಿಸದೆ ಇರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಂವಿಧಾನದ ಗೌರವವನ್ನು ಕಾಪಾಡುವಂತಹ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದರಿಂದ ಯಾರಿಗೆ ಲಾಭ, ನಷ್ಟವಾದರೂ ನಾನು

Read more

ಪ್ರಜಾಪ್ರಭುತ್ವ ರಕ್ಷಿಸುವ ಹೊಣೆ ನನ್ನದು : ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.12 -ದೇಶ, ನ್ಯಾಯಾಂಗ, ಶಾಸಕಾಂಗ ಉಳಿಯಬೇಕು. ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿಯಾಗಿ ಪ್ರಜಾಪ್ರಭುತ್ವದ ಘನತೆಗೆ ಕುಂದು ಬಾರದ ರೀತಿಯಲ್ಲಿ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು

Read more

ರಾಜೀನಾಮೆ ಬಗ್ಗೆ ಸ್ಪಷ್ಟೀಕರಣ ನೀಡಲು 3 ಶಾಸಕರಿಗೆ ಸಮಯಾವಕಾಶ ನಿಗದಿ ಮಾಡಿದ ಸ್ಪೀಕರ್

ಬೆಂಗಳೂರು,ಜು.12-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್‍ನ ಮೂರು ಮಂದಿ ಶಾಸಕರಿಗೆ ತಮ್ಮ ರಾಜೀನಾಮೆ ಬಗ್ಗೆ ಸ್ಪಷ್ಟೀಕರಣ ನೀಡಲು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸಮಯಾವಕಾಶ ನಿಗದಿ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ

Read more