ಕಂಡ ಕಂಡಲ್ಲಿ ಉಗುಳಿ ಕೊರೋನಾ ಹರಡಬೇಡಿ

ಬೆಂಗಳೂರು, ಮಾ.21- ಕಂಡ ಕಂಡಲ್ಲಿ, ಎಲ್ಲೆಂದರಲ್ಲಿ ಉಗುಳಿದರೆ ಅದರ ಫಲವನ್ನು ತಾವೇ ಅನುಭವಿಸುವುದರ ಜತೆಗೆ ಅಮಾಯಕರ ಜೀವನದೊಂದಿಗೆ ಚೆಲ್ಲಾಟವಾಡಿ ಅವರ ಜೀವಕ್ಕೂ ಕಂಟಕ ತರುವ ಪರಿಸ್ಥಿತಿ ಎದುರಾಗಿದೆ. 

Read more