ಮೊಳಕೆ ಕಾಳು ತಿನ್ನೋದ್ರಿಂದ ಏನೇನು ಲಾಭ..?

ಮೊಳಕೆ ಕಾಳುಗಳು ಯಥೇಚ್ಛವಾದ ಪ್ರೊಟಿನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರಗಳಾಗಿವೆ. ಹುರುಳಿ, ಹೆಸರುಕಾಳು, ಕಡಲೆ, ಮುಂತಾದ ಕಾಳುಗಳನ್ನು ಮೊಳೆಕೆಕಟ್ಟಿ ಸೇವಿಸಬಹುದು. ಈ ರೀತಿ ಮೊಳೆಕೆ ಬರಿಸುವುದರಿಂದಾಗಿ

Read more