ಕಳ್ಳಭಟ್ಟಿ ಗೆ 6 ಮಂದಿ ಬಲಿ, 30ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥ

ಬುದ್ರ್ವಾನ್, ಜ.3- ಕಳ್ಳಭಟ್ಟಿ ಸೇವಿಸಿ ಆರು ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ಪಶ್ಚಿಮಬಂಗಾಳದ ಬುದ್ರ್ವಾನ್‍ನ ಗಾಸ್ಲಿಯ್ ರಾಮಗೋಪಾಲಪಿರ ಗ್ರಾಮದಲ್ಲಿ ನಡೆದಿದೆ. ಕಳ್ಳಭಟ್ಟಿ

Read more