’15 ಸಾವಿರ ಕೋಟಿ ರೂ. ನುಂಗಲು ಹೊಂಚು ಹಾಕಿದವರೇ ಈ ಸರ್ಕಾರದಲ್ಲಿದ್ದಾರೆ’

ತುಮಕೂರು, ಏ.15- ಅಕ್ರಮ ಗಣಿಗಾರಿಕೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಮೀಸಲಿಟ್ಟ 15 ಸಾವಿರ ಕೋಟಿ ರೂ.ಗಳನ್ನು ಲಪಟಾಯಿಸಲು ಹೊಂಚು ಹಾಕಿದವರೇ ಈ ಸರ್ಕಾರದಲ್ಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್

Read more