ಈಸ್ಟ್ ಸಂಡೇ ದಾಳಿಗೆ ಹಿಂದಿನ ಸರ್ಕಾರ ಕಾರಣ : ರಾಜಪಕ್ಸೆ

ಕೊಲಂಬೋ,ನ.25- ಹನ್ನೊಂದು ಭಾರತೀಯರೂ ಸೇರಿದಂತೆ 270ಕ್ಕೂ ಅಧಿಕ ಮಂದಿ ಮರಣಿಸಲು ಕಾರಣವಾದ 2019ರ ಈಸ್ಟರ್ ಭಾನುವಾರದ ದಾಳಿ ತಡೆಗಟ್ಟಲು ಹಿಂದಿನ ಸರ್ಕಾರ ವಿಫಲವಾಗಿದ್ದು, ರಾಷ್ಟ್ರೀಯ ಭದ್ರತೆಯನ್ನು ನಾಶಮಾಡಿದೆ

Read more