ಮತ್ತೆ 10 ಮಂದಿ ಬೆಸ್ತರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ : ದೇಶಾದ್ಯಂತ ಪ್ರತಿಭಟನೆಗೆ ಸಜ್ಜು

ರಾಮೇಶ್ವರ, ಜ.8-ಭಾರತ-ಶ್ರೀಲಂಕಾ ಜಲ ಗಡಿ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 10 ಮಂದಿ ಮೀನುಗಾರರನ್ನು ದ್ವೀಪರಾಷ್ಟ್ರದ ನೌಕಾಪಡೆ ಇಂದು ಮತ್ತೆ ಬಂಧಿಸಿದ್ದು, ದೋಣಿಗಳನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ಕಳೆದ

Read more