ಬಿಜೆಪಿಗರನ್ನು ಬಿಡದ ಐಟಿ, ಶ್ರೀರಾಮುಲು ತಂಗಿದ್ದ ಹೊಟೇಲ್ ಮೇಲೆ ದಾಳಿ

ಬಾದಾಮಿ, ಮೇ 9- ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮುಲು ಅವರು ತಂಗಿದ್ದ ಇಲ್ಲಿನ ಬಾದಾಮಿ ಕೋರ್ಟ್ ಹೊಟೇಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

Read more