ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದ ಶಿವಸೇನೆ ಗುಂಡಾ ಸಂಸದ
ಪುಣೆ/ನವದೆಹಲಿ, ಮಾ.23– ಕ್ಷುಲ್ಲಕ ಕಾರಣಕ್ಕಾಗಿ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಿಬ್ಬಂದಿ ಒಬ್ಬರಿಗೆ 25ಬಾರಿ ಚಪ್ಪಲಿಯಿಂದ ಥಳಿಸಿದಲ್ಲದೆ ತನ್ನ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡು ದರ್ಪ ಮೆರೆದಿದ್ದಾರೆ.
Read more