ವಿದೇಶಗಳಿಂದ ಬರುವ ಪ್ರಯಾಣಿಕರಗೆ ಎಡಗೈಗೆ ಕರೋನಾ ಸ್ಟಾಂಪಿಂಗ್

ಬೆಂಗಳೂರು, ಮಾ.19- ಮಹಾಮಾರಿ ಕೊರೊನಾಗೆ ಕಡಿವಾಣ ಹಾಕುವ ಉದ್ದೇಶದಿಂದ ವಿದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಎಡಗೈ ಅಂಗೈನ ಹಿಂಬದಿಗೆ ಸ್ಟಾಂಪಿಂಗ್ ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

Read more