ಎಸ್ಸಿ, ಎಸ್ಟಿಯವರು ಕಾಂಗ್ರೆಸ್’ಗೆ ವೋಟ್ ಹಾಕಿ ಋಣ ತೀರಿಸಿ : ಸಚಿವ ಆಂಜನೇಯ

ಬೆಂಗಳೂರು, ಜ.29-ಭಾರತದ ಯಾವ ರಾಜ್ಯಗಳಲ್ಲೂ ಕೊಡದೇ ಇರುವಷ್ಟು ಸೌಲಭ್ಯ ಗಳನ್ನು ಕರ್ನಾಟಕದಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ದಲಿತ ಜನಾಂಗ ಉಪಕಾರ ಮಾಡಿದವರನ್ನು ಸ್ಮರಿಸುವುದರಲ್ಲಿ ಮೊದಲನೆಯದಾಗಿದ್ದು,

Read more