ಮಾಲ್ಡೀವ್ಸ್, ಯುಎಇನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು 3 ನೌಕೆಗಳ ರವಾನೆ

ಕೊಚ್ಚಿ, ಮೇ 5-ಡೆಡ್ಲಿ ಕೊರೊನಾ ವೈರಸ್ ದಾಳಿಯಿಂದಾಗಿ ಮಾಲ್ಡೀವ್ ಮತ್ತು ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನೌಕಾ ಪಡೆಯ ಮೂರು ಹಡುಗುಗಳು ತೆರಳಿವೆ.

Read more

ನ್ಯೂಜಿಲೆಂಡ್ ಕಡಲ ತೀರದಲ್ಲಿ 400ಕ್ಕೂ ಹೆಚ್ಚು ತಿಮಿಂಗಿಲಗಳ ಮಾರಣಹೋಮ..!

ವೆಲ್ಲಿಂಗ್ಟನ್. ಫೆ.10 : ನ್ಯೂಜಿಲೆಂಡ್ ನಲ್ಲಿ ಕಡಲ ತೀರದಲ್ಲಿ ತಿಮಿಂಗಿಲಗಳ ಮಾರಣಹೋಮ ನಡೆದಿದೆ. ಸುಮಾರು 400 ಕ್ಕೂ ಹೆಚ್ಚು ತಿಮಿಂಗಲಗಳು ಸತ್ತು ಸಮುದ್ರದ ದಡದಲ್ಲಿ ಬಂದು ಬಿದ್ದಿವೆ.

Read more