ಹುಟ್ಟುಹಬ್ಬದ ವೇಳೆ ಗುಂಡು ಹಾರಿಸಿದ ವಿದ್ಯಾರ್ಥಿ, ಇಬ್ಬರು ಬಲಿ

ಕ್ಯಾಲಿಫೋರ್ನಿಯಾ, ನ.15- ಶಾಲೆ ಕ್ಯಾಂಪಸ್‍ನಲ್ಲಿ ಹುಟ್ಟುಹಬ್ಬ ಆಚರಿಸುವ ವೇಳೆ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆ ಇಲ್ಲಿನ ಸಾಂತಾ ಕ್ಲಾರಿತಾದ ಸೌರಾಸ್ ಪ್ರೌಢಶಾಲೆಯಲ್ಲಿ

Read more