ಮಾದಕವಸ್ತು ಮಾರಾಟ : ಸೂಡಾನ್ ಪ್ರಜೆ ಸೆರೆ

ಬೆಂಗಳೂರು,ಫೆ.12-ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸೂಡಾನ್ ದೇಶದ ಪ್ರಜೆಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮ್ಮನಹಳ್ಳಿಯ ಕಲ್ಯಾಣನಗರದಲ್ಲಿ ವಾಸವಾಗಿದ್ದ ಅಹಮ್ಮದ್ ಅಸನ್(31) ಬಂಧಿತ ಆರೋಪಿಯಾಗಿದ್ದು, ಈತನಿಂದ

Read more