30 ಅಡಿ ಎತ್ತರದ ಕಬ್ಬಿನ ಗಣೇಶ, ನಾಲ್ಕು ಸಾವಿರ ಕೆಜಿ ತೂಕದ ಲಡ್ಡು..!

ಬೆಂಗಳೂರು, ಸೆ.8- ನಗರದಲ್ಲಿ ಪ್ರಪ್ರಥಮ ಬಾರಿಗೆ ಗಣೇಶ ಚತುರ್ಥಿ ಪ್ರಯುಕ್ತ ನಾಲ್ಕು ಸಾವಿರ ಕೆಜಿ ತೂಕದ ಬೃಹದಾಕಾರಾದ ಲಡ್ಡು ನಿರ್ಮಿಸಲು ಸಕಲ ಸಿದ್ದತೆ ನಡೆದಿದೆ. ಜೆ.ಪಿ.ನಗರದ ಪುಟ್ಟೇನಹಳ್ಳಿಯ

Read more