ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಭಾರೀ ಸ್ಫೋಟ : 80ಕ್ಕೂ ಹೆಚ್ಚು ಸಾವು
ಕಾಬುಲ್/ನವದೆಹಲಿ, ಮೇ 31-ಆಫ್ಘಾನಿಸ್ತಾನದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮತ್ತಷ್ಟು ಹಿಂಸಾರೂಪ ಪಡೆದಿದೆ.ರಾಜಧಾನಿ ಕಾಬೂಲ್ನಲ್ಲಿ ಅತಿಭದ್ರತೆಯ ರಾಜತಾಂತ್ರಿಕ ಪ್ರದೇಶದಲ್ಲಿ ಭಾರತೀಯ ರಾಯಭಾರಿ ಕಚೇರಿ ಬಳಿ ಇಂದು ಪ್ರಬಲ ಸ್ಫೋಟ ಸಂಭವಿಸಿ
Read more