ಅನರ್ಹ ಶಾಸಕರ ತೀರ್ಪು ಬರುವರೆಗೂ ಸೈಲೆಂಟಾಗಿರುವಂತೆ ಬಿಎಸ್‍ವೈ ಸೂಚನೆ

ಬೆಂಗಳೂರು,ನ.12-ಉಪಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಕುರಿತು ತಲೆಗೊಬ್ಬಬ್ಬರಂತೆ ಮಾತನಾಡಬಾರದೆಂದು ಸಚಿವರು ಹಾಗೂ ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.  ನಾಳೆ

Read more