ದಢೂತಿ ವ್ಯಕ್ತಿ ದೇಹದಿಂದ 59 ಕೆಜಿ ಬೃಹತ್ ದುರ್ಮಾಂಸದ ಗಡ್ಡೆ ಹೊರಕ್ಕೆ

ಬೇಕರ್‍ಫೀಲ್ಡ್ (ಕ್ಯಾಲಿಫೋರ್ನಿಯಾ), ಫೆ.9-ವೈದ್ಯಲೋಕಕ್ಕೆ ಅತ್ಯಂತ ಸವಾಲು ಮತ್ತು ಕಿಷ್ಟಕರವಾದ ಶಸ್ತ್ರಚಿಕಿತ್ಸೆಯೊಂದು ಅಮೆರಿಕದಲ್ಲಿ ನಡೆದಿದೆ. ವ್ಯಕ್ತಿಯ ದೇಹದಲ್ಲಿದ್ದ 59 ಕೆಜಿ ಬೃಹತ್ ದುರ್ಮಾಂಸದ ಗಡ್ಡೆಯನ್ನು ಭಾರತೀಯ ಮೂಲದ ವೈದ್ಯರ

Read more