ಶಕ್ತಿಸೌಧದ ಮುಂದೆ ಸಾಮೂಹಿಕ ಸೂರ್ಯ ನಮಸ್ಕಾರ

ಬೆಂಗಳೂರು, ಫೆ.10-ಆಯುಷ್ ಇಲಾಖೆ ವತಿಯಿಂದ ಇಂದು ವಿಧಾನಸೌಧ ಮುಂಭಾಗ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 6ಗಂಟೆಯಿಂದ 8.30ರ ವರೆಗೆ ನೂರೂರು ಮಂದಿ ಪಾಲ್ಗೊಂಡು

Read more