ಶಾಕಿಂಗ್ : ಲವ್ವಲ್ಲಿ ಬಿದ್ದು ಪೀಠತ್ಯಾಗ ಮಾಡಿದ ಸ್ವಾಮೀಜಿ..!

ಕೊಪ್ಪಳ,ಮಾ.17- ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದ ಸ್ವಾಮೀಜಿ ನಂತರ ಪ್ರೀತಿಯ ಬಲೆಗೆ ಸಿಲುಕಿ ಪೀಠ ತ್ಯಾಗ ಮಾಡಿ ನಾಪತ್ತೆಯಾಗಿದ್ದರು. ಇದೀಗ ತಮ್ಮ ಪ್ರೇಯಸಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಫೋಟೋ

Read more