ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ : ಹ್ಯಾಟ್ರಿಕ್ ಪ್ರಶಸ್ತಿಯತ್ತ ಕರ್ನಾಟಕ ಚಿತ್ತ

ಕೋಲ್ಕತ್ತಾ, ನ. 21- ವಿದರ್ಭ ವಿರುದ್ಧ ಸೆಮಿಫೈನಲ್‍ನಲ್ಲಿ 4 ರನ್‍ಗಳ ರೋಚಕ ಗೆಲುವಿನಿಂದ ಫೈನಲ್ ತಲುಪಿರುವ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ವಿಜಯ್‍ಶಂಕರ್ ಸಾರಥ್ಯದ ತಮಿಳುನಾಡು

Read more