ಸಿರಿಯಾ ನಿರಾಶ್ರಿತರಿಗೆ ಬ್ರಿಟನ್ ಸರ್ಕಾರದಿಂದ 1 ಶತಕೋಟಿ ಪೌಂಡ್ ನೆರವು

ಲಂಡನ್, ಏ. 5 – ಯುದ್ಧ ಪೀಡಿತ ಸಿರಿಯಾದ ನಿರಾಶ್ರಿತರ ನೆರವಿಗಾಗಿ ಸರ್ಕಾರದ ಖಜಾನೆಯಿಂದ ಒಂದು ಶತ ಕೋಟಿ ಪೌಂಡ್ (1.24 ಶತಕೋಟಿ ಡಾಲರ್) ಹಣವನ್ನು ಬಿಡುಗಡೆ

Read more

2015ರಿಂದ ಸಿರಿಯಾದಲ್ಲಿ ರಷ್ಯಾಸೇನೆ ನಡೆಸಿದ ದಾಳಿಗೆ 11,612 ಮಂದಿ ಬಲಿ..!

ಡಮಾಸ್ಕಸ್, ಮಾ.31-ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಂಸಾಚಾರದಿಂದ ನಲುಗುತ್ತಿರುವ ಸಿರಿಯಾ ಮೇಲೆ ರಷ್ಯಾ ಸೇನೆ 2015ರ ಸೆಪ್ಟೆಂಬರ್‍ನಿಂದ ಆರಂಭಿಸಿರುವ ವಾಯು ದಾಳಿಗಳಲ್ಲಿ 11,612 ಮಂದಿ ಮೃತಪಟ್ಟಿದ್ದಾರೆ ಎಂದು ಯುನೈಟೆಡ್

Read more

ಹಿಂಸಾಚಾರದಿಂದ ತತ್ತರಿಸಿದ ಸಿರಿಯಾದಲ್ಲಿ ಕುಡಿಯಲು ನೀರಿಲ್ಲದೆ ಪರದಾಟ

ಡಮಾಸ್ಕಸ್, ಜ.8-ಹಿಂಸಾಚಾರದಿಂದ ತತ್ತರಿಸಿ ಕದನವಿರಾಮ ಏರ್ಪಟ್ಟಿರುವ ಸಿರಿಯಾ ರಾಜಧಾನಿ ಡಮಾಸ್ಕಸ್‍ನಲ್ಲಿ 55 ಲಕ್ಷ ಮಂದಿಗೆ ಕಳೆದ ಎರಡು ವಾರಗಳಿಂದ ನೀರಿಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದೆಡೆ ಜಲಮೂಲಕ್ಕಾಗಿ

Read more

ಸಿರಿಯಾದಲ್ಲಿ ಕದನ ವಿರಾಮ ಜಾರಿಗೆ ವಿಶ್ವಸಂಸ್ಥೆ ಬೆಂಬಲ

ಲೆಬನಾನ್/ವಾಷಿಂಗ್ಟನ್, ಜ.1- ಸಿರಿಯಾದಲ್ಲಿ ಜಾರಿಗೊಳಿಸಲಾಗಿರುವ ಕದನವಿರಾಮ ಬೆಂಬಲಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸರ್ವಾನುಮತದ ಅಂಗೀಕಾರ ಕೈಗೊಳ್ಳಲಾಗಿದೆ. ಕಜಕಿಸ್ತಾನದಲ್ಲಿ ಜನವರಿಯಲ್ಲಿ ನಡೆಯುವ ಸಿರಿಯಾ ಆಡಳಿತ ಮತ್ತು ಬಂಡುಕೋರರ ನಡುವಣ

Read more

ಅತ್ತ ಕದನ ವಿರಾಮ, ಇತ್ತ 22 ಮಂದಿ ಮಾರಣಹೋಮ

ಡಮಾಸ್ಕಸ್, ಡಿ.22-ಟರ್ಕಿ ಮತ್ತು ರಷ್ಯಾ ಮಧ್ಯಸ್ಥಿಕೆಯಲ್ಲಿ ಸಿರಿಯಾ ದೇಶಾದ್ಯಂತ ಕದನವಿರಾಮ ಜಾರಿಗೆ ಬರುವುದಕ್ಕೆ ಕೆಲವು ಗಂಟೆಗಳ ಮೊದಲು ರಾಜಧಾನಿ ಡಮಾಸ್ಕಸ್‍ನಲ್ಲಿ ಸರ್ಕಾರಿ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ

Read more

ಉತ್ತರ ಸಿರಿಯಾದಲ್ಲಿ ಟರ್ಕಿ ನಡೆಸಿದ ವಾಯುದಾಳಿಗೆ 88 ನಾಗರಿಕರು ಬಲಿ

ಬೈರುತ್, ಡಿ.24-ಉತ್ತರ ಸಿರಿಯಾ ಬಾಷೋನ್‍ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಡುವೆ ಟರ್ಕಿ ನಡೆಸಿದ 24 ತಾಸುಗಳ ವಿಮಾನ ದಾಳಿಯಲ್ಲಿ 88ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ ಎಂದು ಸಿರಿಯಾದ

Read more

ಸಿರಿಯಾ ಯುದ್ಧ ಅಪರಾಧಗಳ ತನಿಖೆಗೆ ಸಮಿತಿ ರಚಿಸಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಡಿ.22-ಸಮರ ಸಂತ್ರಸ್ತ ಸಿರಿಯಾದಲ್ಲಿ ಯುದ್ದ ಅಪರಾಧ ಪ್ರಕರಣಗಳ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸುವುದಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಸಮ್ಮತಿ ಸೂಚಿಸಿದೆ. ಆರು ವರ್ಷಗಳ ಅವಧಿಯಲ್ಲಿ

Read more

ಪೊಲೀಸ್ ಠಾಣೆಯಲ್ಲಿ 7 ವರ್ಷದ ಬಾಲಕಿಯಿಂದ ಆತ್ಮಾಹುತಿ ಸ್ಫೋಟ, ಮೂವರು ಅಧಿಕಾರಿಗಳಿಗೆ ಗಾಯ

ಡಮಾಸ್ಕಸ್, ಡಿ.17-ಸ್ಫೋಟಕಗಳ ಬೆಲ್ಟ್ ಧರಿಸಿದ್ದ ಏಳು ವರ್ಷ ಬಾಲೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ಆತ್ಮಾಹತ್ಯಾ ಸ್ಫೋಟ ನಡೆಸಿದ ಘಟನೆ ಸಿರಿಯಾ ರಾಜಧಾನಿ ಡಮಾಸ್ಕಸ್ನಲ್ಲಿ ನಡೆಸಿದೆ. ಈ ಘಟನೆಯಲ್ಲಿ ಮೂವರು

Read more

ಸಿರಿಯಾದಲ್ಲಿ ಐಎಸ್ ಉಗ್ರರ ಮೇಲೆ ಅಮೆರಿಕ ದಾಳಿ : 21ಕ್ಕೂ ಹೆಚ್ಚು ನಾಗರಿಕರು ಬಲಿ

ಬೈರುತ್, ಡಿ.13-ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಗುರಿಯಾಗಿಟ್ಟುಕೊಂಡು ಸಿರಿಯಾದ ರಾಖಾ ಮೇಲೆ ನಡೆಸಿದ ಅಮೆರಿಕ ನೇತೃತ್ವದ ಮಿತ್ರಪಡೆ ವಾಯುದಾಳಿಯಲ್ಲಿ ಐವರು ಮಕ್ಕಳೂ ಸೇರಿದಂತೆ ಅಮಾಯಕ ನಾಗರಿಕರು ಹತರಾಗಿದ್ದಾರೆ. ಈ

Read more

ಟರ್ಕಿ ಜೆಟ್‍ಗಳ ದಾಳಿಗೆ ಧೂಳಿಪಟವಾದ ಐಎಸ್ ಉಗ್ರರ 17 ನೆಲೆಗಳು

ಅಂಕಾರ, ನ.21- ಉತ್ತರ ಸಿರಿಯಾ ಮೇಲೆ ನಿನ್ನೆ ಮಿಂಚಿನ ದಾಳಿ ನಡೆಸಿದ ಟರ್ಕಿ ಯುದ್ಧ ವಿಮಾನಗಳು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ 17 ನೆಲೆಗಳನ್ನು ಧ್ವಂಸಗೊಳಿಸಿವೆ. ಈ ಕಾರ್ಯಾಚರಣೆಯಲ್ಲಿ

Read more