ಸಿರಿಯಾದಲ್ಲಿ ಕೆಮಿಕಲ್ ಅಟ್ಯಾಕ್ : ಮಕ್ಕಳೂ ಸೇರಿದಂತೆ 58ಕ್ಕೂ ಹೆಚ್ಚು ಮಂದಿ ಬಲಿ

ಬೈರುತ್,ಏ.4- ಯುದ್ದ ವಿಮಾನಗಳು ನಡೆಸಿದ ಶಂಕಿತ ರಾಸಾಯನಿಕ  ಅನಿಲ ದಾಳಿಗೆ (ಗ್ಯಾಸ್ ಆಟ್ಯಾಕ್) ಮಕ್ಕಳೂ ಸೇರಿದಂತೆ 58ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ದುರಂತ ವಾಯುವ್ಯ ಸಿರಿಯಾದಲ್ಲಿ ಇಂದು ನಡೆದಿದೆ.

Read more