ವಿಶ್ವ ಹಿರಿಯರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತುಮಕೂರಿನ ಟಿ.ಕೆ.ಆನಂದ್ಗೆ ಚಿನ್ನದ ಪದಕ
ತುಮಕೂರು, ಮೇ 22-ಸಿಂಗಾಪುರದಲ್ಲಿ ಕಳೆದ 14ರಂದು ನಡೆದ 38ನೇ ವಿಶ್ವ ಹಿರಿಯರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತುಮಕೂರಿನ 69 ವರ್ಷದ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್
Read more