ಆ.15ರವರೆಗೆ ತಾಜ್‍ಮಹಲ್ ಓಪನ್ ಇಲ್ಲ

ಆಗ್ರಾ,ಜು.29-ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ತಾಜ್‍ಮಹಲ್ ತೆರೆಯುವುದಿಲ್ಲ. ಸೋಂಕನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆಗಸ್ಟ್ 15ರ ನಂತರದಲ್ಲಿ ತೆರೆಯುವ ಸಾಧ್ಯತೆ ಇಲ್ಲ. ಅದಕ್ಕಿಂತಲೂ

Read more