ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆದದ್ದೇನು..? 2 ಜೀವಗಳು ಹಾರಿ ಹೋಗಿದ್ದೇಗೆ..?

ಬೆಂಗಳೂರು,ಸೆ.15- ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ರಸ್ತೆಯಲ್ಲಿ ರಾತ್ರಿ ಅಪಘಾತ ಉಂಟಾಗಿ ಕೆಳಗೆ ಬಿದ್ದು ಮೃತಪಟ್ಟಿರುವ ಯುವಕ ಹಾಗೂ ಯುವತಿಯ ಹೆಸರು ಪತ್ತೆಯಾಗಿದೆ.ಮಾರತಹಳ್ಳಿಯಲ್ಲಿ ವಾಸವಾಗಿದ್ದ ಪ್ರೀತಮ್‍ಕುಮಾರ್ (30) ಮತ್ತು

Read more